This is the time when India is locked down..
Relationships Our Prosperity Social Service Organization has been providing free meals and accommodations for the elderly in our old age home for nearly nine years. And we have been providing free eye camps, eye care and free notebooks and uniforms to poor children. We have done many awareness programs.
So friends..
Our organization's mission is to help people not starve. At this time, we have a program for the poor and the poor and the needy to go to their home free of charge for groceries, rice, millet, sugar, pulses, etc. So they are appealing to us that they should kindly join us and do their best to help us.
ಭಾರತ ದೇಶವೇ ಲಾಕ್ ಡೌನ್ ಆಗಿರುವ ಈ ಸಮಯದಲ್ಲಿ..
ಬಂಧುಗಳೇ ನಮ್ಮ ಸಮೃದ್ಧಿ ಸಾಮಾಜಿಕ ಸೇವಾ ಸಂಸ್ಥೆ ರೀ ಸುಮಾರು ಒಂಬತ್ತು ವರ್ಷಗಳಿಂದ ನಮ್ಮ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಉಚಿತ ಊಟ ಹಾಗೂ ವಸತಿ ಸೌಲಭ್ಯಗಳನ್ನು ನೀಡುತ್ತಿದೆ. ಮತ್ತು ಉಚಿತ ನೇತ್ರ ಶಿಬಿರಗಳನ್ನು ಹಾಗೂ ನೇತ್ರ ಚಿಕಿತ್ಸೆ ಹಾಗೂ ಬಡ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಸಮವಸ್ತ್ರಗಳನ್ನು ನೀಡುತ್ತಾ ಬಂದಿದ್ದೇವೆ. ಇನ್ನೂ ಹಲವಾರು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ.
ಆದ್ದರಿಂದ ಬಂಧುಗಳೇ,
ಯಾವ ಜನಗಳು ಹಸಿವಿನಿಂದ ನರಳಬಾರದು ಎಂಬುದೇ ನಮ್ಮ ಸಂಸ್ಥೆಯ ಗುರಿಯಾಗಿದೆ. ಅದಕ್ಕೆ ಈ ಸಮಯದಲ್ಲಿ ಬಡಕುಟುಂಬಗಳಿಗೆ ಹಾಗೂ ಬಡ ಕಾರ್ಮಿಕರಿಗೆ ಮತ್ತು ತೀರ ನಿರ್ಗತಿಕರಿಗೆ ನಮ್ಮ ಸಂಸ್ಥೆಯ ವತಿಯಿಂದ ಅವರಿಗೆ ಉಚಿತವಾಗಿ ದಿನಸಿ ಸಾಮಾನುಗಳಾದ ಅಕ್ಕಿ, ರಾಗಿ, ಬೇಳೆ, ಸಕ್ಕರೆ, ಕಾಳುಗಳು ಇತ್ಯಾದಿಗಳನ್ನು ಅವರ ಮನೆ ಮನೆಗೆ ಹೋಗಿ ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಆದ್ದರಿಂದ ತಾವುಗಳು ದಯಮಾಡಿ ನಮ್ಮ ಜೊತೆ ನೀವು ಸಹ ಕೈಜೋಡಿಸಬೇಕೆಂದು ಮತ್ತು ತಮ್ಮ ಕೈಲಾದ ಹಣಕಾಸು ಸಹಾಯವನ್ನು ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತಿದ್ದೇವೆ.